Amar Kannada Movie: ಅಮರ್ ಚಿತ್ರಕ್ಕೆ ಸಿಕ್ಕಿದೆ ಮಿಶ್ರ ಪ್ರತಿಕ್ರಿಯೆ | FILMIBEAT KANNADA

2019-06-06 3,264

ರೆಬೆಲ್ ಸ್ಟಾರ್ ಅಂಬರೀಶ್ ಅವರ ಮಗ ಅಭಿಷೇಕ್ ಅಭಿನಯದ ಚೊಚ್ಚಲ ಸಿನಿಮಾ ಅಮರ್ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣ್ತಿದೆ. ಮೈನಾ, ಸಂಜು ವೆಡ್ಸ್ ಗೀತಾ ಖ್ಯಾತಿಯ ನಾಗಶೇಖರ್ ಈ ಚಿತ್ರ ನಿರ್ದೇಶನ ಮಾಡಿದ್ದು, ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ.


Kannada director Nagashekar will not do movie again with abhishek ambarish. Nagashekar has directed ambarish son's first movie amr.

Videos similaires